ಕ್ಯೂಟ್​ ಆಗಿ ಸೀರೆಯುಟ್ಟು  ಫೋಟೊ ಶೂಟ್​​ ಮಾಡಿಸಿಕೊಂಡ ನಟಿ ನಮ್ರತಾ ಗೌಡ 

ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ.

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ನಾಗಿಣಿ 2 ಧಾರಾವಾಹಿ ಮೂಲಕ ನಮ್ರತಾ ಗೌಡ ಖ್ಯಾತಿ ಪಡೆದಿದ್ದಾರೆ.

ಪುಟ್ಟ ಗೌರಿ ಮದುವೆ ಸೀರಿಯಲ್ ನಲ್ಲೂ ನಟಿಸಿರುವ ನಮ್ರತಾ ಗೌಡ

ವೈಟ್ ಸೀರೆಯಲ್ಲಿ  ಕ್ಯೂಟ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಸ್ವತಃ ಫೋ ಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ 

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ನಟಿ ಲಕ್ಷಾಂತರ ಫಾಲೋವರ್ಸ್​ಹೊಂದಿದ್ದಾರೆ.