ಜಾಗತಿಕ ಮಟ್ಟದಲ್ಲಿ ಹೆಚ್ಚಿತು ರಾಮ್​ ಚರಣ್​ ಹವಾ

ಆಸ್ಕರ್​ಗಾಗಿ ಅಮೆರಿಕಕ್ಕೆ ತೆರಳಿದ ರಾಮ್​ ಚರಣ್

‘ನಾಟು ನಾಟು..’ ಹಾಡಿನಿಂದ ವಿಶ್ವಾದ್ಯಂತ ಫೇಮಸ್

ದಿನದಿನವೂ ಹೆಚ್ಚುತ್ತಿದೆ ರಾಮ್​ ಚರಣ್ ಜನಪ್ರಿಯತೆ

ವಿದೇಶಿ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ನಟ

ರಾಮ್​ ಚರಣ್​ಗೆ ವಿದೇಶದಲ್ಲೂ ಇದ್ದಾರೆ ಫ್ಯಾನ್ಸ್​

ಟಾಲಿವುಡ್​ನ ಸ್ಟಾರ್​ ಹೀರೋಗೆ ಭಾರಿ ಡಿಮ್ಯಾಂಡ್​

ಅಮೆರಿಕದಲ್ಲಿ ರಾಮ್​ ಚರಣ್​ ಫೋಟೋಶೂಟ್