ನಭಾ ನಟೇಶ್​​ಗೆ ಭೀಕರ ಅಪಘಾತ

2022ರಲ್ಲಿ ನಡೆದಿತ್ತು ಆ್ಯಕ್ಸಿಡೆಂಟ್

ಎಡಭುಜಕ್ಕೆ ಉಂಟಾಗಿತ್ತು ಹಾನಿ

ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಟಿ

ಅಪಘಾತದ ಬಗ್ಗೆ ಮಾಹಿತಿ ನೀಡಿದ ನಭಾ

ಮತ್ತೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿ ನಟಿ

2015ರ ‘ವಜ್ರಜಕಾಯ’ ಮೊದಲ ಸಿನಿಮಾ

ತೆಲುಗಿನಲ್ಲಿ ಬ್ಯುಸಿ ಇರುವ ನಟಿ