kannada News Web story (8)

ಶಿರಸಿಯಲ್ಲಿ ವಿಶೇಷ ನಾಗರ ಪಂಚಮಿ

ಶಿರಸಿಯಲ್ಲಿ ವಿಶೇಷವಾಗಿ ನಾಗರ ಪಂಚಮಿ ಆಚರಣೆ ಮಾಡಿಕೊಂಡ ಉರಗ ಪ್ರೇಮಿ 

kannada News Web story (9)

ನಿಜ ನಾಗರ ಹಾವಿಗೆ ಪೂಜೆ

ಶಿರಸಿಯಲ್ಲಿ ನಿಜ ನಾಗರ ಹಾವಿಗೆ ಪೂಜೆ ಮಾಡುವ ಮೂಲಕ ನಾಗರ ಪಂಚಮಿ ಆಚರಿಸಿಕೊಂಡ ಕುಟುಂಬ

kannada News Web story (10)

ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಹಾವಿಗೆ ಪೂಜೆ

ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಅವರ ಮನೆಯಲ್ಲಿ ನಿಜ ನಾಗರ ಹಾವಿಗೆ ಪೂಜೆ ಮಾಡಲಾಗಿದೆ.

kannada News Web story (11)

ಕುಟುಂಬ ಸದಸ್ಯರು ಕೂಡ ನಾಗರ ಹಾವಿಗೆ  ಪೂಜೆ

ಪ್ರಶಾಂತ ಹುಲೇಕಲ್ ಕುಟುಂಬ ಸದಸ್ಯರು ಕೂಡ ನಾಗರ ಹಾವಿಗೆ ಪೂಜೆ ಮಾಡಿದ್ದಾರೆ.

ಹಾವಿಗೆ ಹೂ, ಹಣ್ಣು, ಹಾಲು

ಹಾವಿಗೆ ಹೂ, ಹಣ್ಣು, ಹಾಲು ಎರೆಯುವ ಮೂಲಕ ನಾಗರ ಪಂಚಮಿ ಸಂಭ್ರಮಿಸಿದ್ದಾರೆ.

ಪ್ರತಿ ವರ್ಷ ಹಾವಿಗೆ ಪೂಜೆ

ಪ್ರತಿ ವರ್ಷ ಹೀಗೆ ಹಾವಿಗೆ ಪೂಜೆ ಮಾಡಿ ನಾಗರ ಪಂಚಮಿ ಆಚರಣೆ ಮಾಡುತ್ತಾರೆ.

ನಾಗರ ಹಾವು ರಕ್ಷಣೆ ಮಾಡಿ

ಈ ಮೂಲಕ ನಾಗರ ಹಾವು ರಕ್ಷಣೆ ಮಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ.