ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸುವ ಟ್ರೆಂಡಿ ನೇಲ್ ಆರ್ಟ್ ಗಳು

ಇತ್ತೀಚಿನ ದಿನಗಳಲ್ಲಿ ವಿವಿಧ ವಿನ್ಯಾಸದ ನೈಲ್​​​ ಆರ್ಟ್​ಗಳನ್ನು ಕಾಣಬಹುದು.

ಕ್ರೋಮ್​​​​​: ಇದು ಮಳೆಗಾಲದಲ್ಲಿಯೂ ನಿಮ್ಮ ಉಗುರು ಹೊಳೆಯುವಂತಹ ನೋಟವನ್ನು ನೀಡುತ್ತದೆ. 

ಮೈಕ್ರೋ ನೈಲ್​: ಇದು ನಿಮ್ಮ ಯಾವುದೇ ಉಡುಪಿಗೂ ಕೂಡ ಹೊಂದಿಕೊಳ್ಳುತ್ತದೆ. 

ಗ್ಲಾಸ್​​ ನೈಲ್​​: ನಿಮ್ಮ ಉಗುರುಗಳು ಗಾಜಿನಂತೆ ಹೊಳೆಯುವಂತೆ ಮಾಡುವ ಹೊಸ ಟ್ರೆಂಡಿಂಗ್​​​ ವಿನ್ಯಾಸ 

ಬ್ಲಶ್ ನೈಲ್​​: ಇದು ನಿಮ್ಮ ಬೆರಳುಗಳಿಗೆ ಕ್ಯೂಟ್​​ ಲುಕ್​​ ನೀಡುತ್ತದೆ. 

ನಿಯಾನ್​​​: ಬಣ್ಣ ಬಣ್ಣಗಳಿಂದ ಕೂಡಿದ್ದು, ನಿಮ್ಮ ಉಗುರಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಚೆರ್ರಿ ವಿನ್ಯಾಸ: ಕೆಂಪು ಬಣ್ಣದಿಂದ ಕೂಡಿದ್ದು, ನಿಮ್ಮ ಉಗುರುಗಳಿಗೆ ಆಕರ್ಷಕ ಲುಕ್​​ ನೀಡುತ್ತದೆ.