ಧಾರಾವಾಹಿ ಮೂಲಕ ಜನಮನ ಗೆದ್ದ ನಟಿ ಅಂಕಿತಾ ಅಮರ್

‘ನಮ್ಮನೆ ಯುವರಾಣಿ’ ಮೀರಾ ಪಾತ್ರದಿಂದ ಅಂಕಿತಾ ಫೇಮಸ್

ರಕ್ಷಿತ್​ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾಗೆ ಅಂಕಿತಾ ನಾಯಕಿ

ಅಂಕಿತಾ-ವಿಹಾನ್​ ಜೋಡಿಯ ಚಿತ್ರಕ್ಕೆ ರಕ್ಷಿತ್​ ಶೆಟ್ಟಿ ಬಂಡವಾಳ

‘ಅಬ ಜಬ ದಬ’ ಚಿತ್ರದಲ್ಲೂ ನಟಿಸುತ್ತಿರುವ ಅಂಕಿತಾ ಅಮರ್

ಬ್ಯಾಕ್​ ಟು ಬ್ಯಾಕ್​ ಸಿನಿಮಾ ಅವಕಾಶ ಪಡೆಯುತ್ತಿರುವ ಸುಂದರಿ

ನಿರೂಪಣೆ, ಗಾಯನದಲ್ಲೂ ಆಸಕ್ತಿ ಹೊಂದಿರುವ ನಟಿ ಅಂಕಿತಾ