ನರೇಂದ್ರ ಮೋದಿ 9 ವರ್ಷ ಆಡಳಿತದಲ್ಲಿ 9 ಪ್ರಮುಖ ಯೋಜನೆಗಳು

1. ಪಿಎಂ ಗರೀಬ್ ಕಲ್ಯಾಣ್ ಯೋಜನೆ

2. ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ)

3. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ

4. ಅಟಲ್ ಪೆನ್ಷನ್ ಯೋಜನೆ

5. ಪಿಎಂ ಜನ್ ಧನ್ ಯೋಜನೆ

6. ರಸ್ತೆಬದಿ ವ್ಯಾಪಾರಿಗಳಿಗೆ ಪಿಎಂ ಆತ್ಮನಿರ್ಭರ್ ಸ್ಕೀಮ್

7. ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ

8. ಪಿಎಂ ಸುರಕ್ಷಾ ಬಿಮಾ ಯೋಜನೆ

9. ಪಿಎಂ ಉಜ್ವಲ ಯೋಜನೆ