1

ಐಪಿಎಲ್ 2023 ಅದ್ಧೂರಿ ಫೈನಲ್'ಗೆ ನರೇಂದ್ರ ಮೋದಿ ಸ್ಟೇಡಿಯಂ ರೆಡಿ

2

ಇಂದು ಚೆನ್ನೈ-ಗುಜರಾತ್ ನಡುವೆ ಐಪಿಎಲ್ 2023 ಫೈನಲ್

3

ಅಹ್ದಾಬಾದ್'ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ

4

ಸ್ಟೇಡಿಯಂ ಅನ್ನು ಭರ್ಜರಿ ಆಗಿ ತಯಾರಿ ಮಾಡಲಾಗುತ್ತಿದೆ

5

ಕ್ರೀಡಾಂಗಣದ ಹೊರಗೆ ಕೂಡ ಜನರು ಕಿಕ್ಕಿರಿದು ತುಂಬಿದ್ದಾರೆ

6

ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಶುರುವಾಗಲಿದೆ

1f5bb9d9-6196-4050-96c6-11473369b506