1

ರಣ ರೋಚಕ ಕದನಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜು

2

ಇಂದು ಬಹುನಿರೀಕ್ಷಿತ ಐಪಿಎಲ್ 2023ಕ್ಕೆ ಚಾಲನೆ ಸಿಗಲಿದೆ

3

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ

4

ಗುಜರಾತ್-ಚೆನ್ನೈ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ

5

ನರೇಂದ್ರ ಮೋದಿ ಸ್ಟೇಡಿಯಂ ಲೇಸರ್ ಲೈಟ್'ಗಳಿಂದ ಕಂಗೊಳಿಸುತ್ತದೆ

6

ಉದ್ಘಾಟನಾ ಸಮಾರಂಭಕ್ಕೆ ಬಿಸಿಸಿಐ ಸಕಲ ಸಿದ್ಧತೆ ನಡೆಸುತ್ತಿದೆ

7

ತಮನ್ನಾ-ರಶ್ಮಿಕಾ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಮಾಡಲಿದ್ದಾರೆ

1f5bb9d9-6196-4050-96c6-11473369b506