ಮಹಾರಾಷ್ಟ್ರದ ನಾಸಿಕ್‌ನ ಅರವಿಂದ್ ಸೋನಾರ್ ಅವರು ಇದೀಗ ಸಿಕ್ಕಾ ಪಟ್ಟೆ ಫೇಮಸ್ ಆಗಿದ್ದಾರೆ

ಕೊರೊನಾ ಲಸಿಕೆ ತೆಗೆದುಕೊಂಡ ನಂತರ, ಲೋಹದ ವಸ್ತುಗಳು ಇವರ ದೇಹದ ಮೇಲೆ ಸುಲಭವಾಗಿ ಸಿಲುಕಿಕೊಳ್ಳುತ್ತಿವೆಯಂತೆ

ಇದನ್ನ ಸಾಬೀತುಪಡಿಸಲು, ತನ್ನ ದೇಹಕ್ಕೆ ಫಲಕಗಳು, ಚಮಚಗಳು, ನಾಣ್ಯಗಳನ್ನು ಅಂಟಿಕೊಳ್ಳುವುದನ್ನು ವಿಡಿಯೋ ದಲ್ಲಿ ತೊರಿಸಿದ್ದಾರೆ

ಇದನ್ನು ತನಿಖೆ ಮಾಡಲು, ನಾಸಿಕ್ ಮುನ್ಸಿಪಲ್ ಕಾರ್ಪೊರೇಶನ್‌ನ ವೈದ್ಯರು ಸೋನಾರ್‌ ಅನ್ನು ಭೇಟಿ ಮಾಡದರು