06 August 2023

ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗ ಕೈಮಗ್ಗ ಉದ್ಯಮ

06 August 2023

ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.

06 August 2023

2015 ರಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಘೋಷಿಸಿದರು.

06 August 2023

ಭಾರತದ ಈ ಶ್ರೀಮಂತ ಪರಂಪರೆಯನ್ನು ಉಳಿಸಲು ಮತ್ತು ಕೈಮಗ್ಗದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ದಿನ

06 August 2023

ಈ ವರ್ಷ, ಭಾರತವು ತನ್ನ ಒಂಬತ್ತನೇ ವಾರ್ಷಿಕ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತದೆ.

06 August 2023

ರಾಷ್ಟ್ರೀಯ ಕೈಮಗ್ಗ ದಿನದಂದು ನೇಕಾರರು, ಕುಶಲಕರ್ಮಿಗಳನ್ನು ಗೌರವಿಸಲಾಗುತ್ತದೆ.

06 August 2023

ಭಾರತದಲ್ಲಿ ಶೇ.70 ರಷ್ಟು ನೇಕಾರ ಮಹಿಳೆಯರಿದ್ದು, ವಿಶ್ವದಲ್ಲೇ ಅತಿ ಹೆಚ್ಚು ನೇಕಾರರನ್ನು ಭಾರತ ಹೊಂದಿದೆ.

06 August 2023

ಕೈಮಗ್ಗ ಉದ್ಯಮವು ಮಹಿಳಾ ಸಬಲೀಕರಣವನ್ನು ಬಿಂಬಿಸುವ ಕ್ಷೇತ್ರವಾಗಿದೆ.

06 August 2023

ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ ಕೈಮಗ್ಗದ ಉತ್ಪನ್ನಗಳು ಕಡಿಮೆಯಾಗುತ್ತಿವೆ.

06 August 2023

ಆದ್ದರಿಂದ ಗರಿಷ್ಟ ಮಟ್ಟದಲ್ಲಿ ಕೈಮಗ್ಗದ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರ ಜೀವನಕ್ಕೂ ಬೆಳಕಾಗಿ.