29 August 2023

ಇಂದು ರಾಷ್ಟ್ರೀಯ ಕ್ರೀಡಾ ದಿನ

Pic credit - Google

29 August 2023

ಇಂದು ಹಾಕಿ ದಂತಕತೆ ಧ್ಯಾನ್ ಚಂದ್ 118ನೇ ಜನ್ನ ದಿನ

Pic credit - Google

29 August 2023

ಆಗಸ್ಟ್ 29 ರಂದು ಭಾರತದಲ್ಲಿ ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ

Pic credit - Google

29 August 2023

ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರದ ಕ್ರೀಡಾಪಟುಗಳಿಗೆ ಸಮರ್ಪಿಸಲಾಗಿದೆ

Pic credit - Google

29 August 2023

ಭಾರತೀಯ ಹಾಕಿಯನ್ನು ಯಶಸ್ಸಿನ ಶಿಖರಾಗ್ರಕ್ಕೊಯ್ದಿದ್ದು ಧ್ಯಾನ್‍ ಚಂದ್

Pic credit - Google

29 August 2023

ಒಲಿಂಪಿಕ್'ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದ ಮಹಾನ್ ಆಟಗಾರ

Pic credit - Google

29 August 2023

42ನೇ ವಯಸ್ಸಿನವರೆಗೂ ಹಾಕಿ ಆಡುತ್ತಿದ್ದರು ಧ್ಯಾನ್‍ ಚಂದ್

Pic credit - Google

29 August 2023

ಧ್ಯಾನ್‍ ಚಂದ್ ವೃತ್ತಿಜೀವನದಲ್ಲಿ 570 ಗೋಲು ಸಿಡಿಸಿದ್ದಾರೆ

Pic credit - Google

29 August 2023

ದೇಶದ ಕ್ರೀಡಾ ಪುರಸ್ಕಾರ ‘ಖೇಲ್ ರತ್ನ’ಕ್ಕೆ ಧ್ಯಾನ್‍ ಚಂದ್ ಹೆಸರು ಇಡಲಾಗಿದೆ

Pic credit - Google