ಭರದಿಂದ ಸಾಗುತಿದೆ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಕೆಲಸ

04 Oct 2023

ರಾಮಜನ್ಮಭೂಮಿಯಲ್ಲಿ  ರಾಮ ಮಂದಿರದ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ. 

ಅಯೋಧ್ಯೆ ರಾಮ ಮಂದಿರ

ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನೆಗೆ ದೇಶ - ವಿದೇಶಗಳ ಜನರು ಕಾತುರದಿಂದ ಕಾಯುತ್ತಿದ್ದಾರೆ.

ದೇಶ ವಿದೇಶದಲ್ಲೂ ಭಕ್ತರು

ಡಿಸೆಂಬರ್​​​ ಅಂತ್ಯದೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.

ನಿರ್ಮಾಣ ಕಾರ್ಯ

ಇಲ್ಲಿಯವರೆಗೆ 3000 ಕುಶಲಕರ್ಮಿಗಳಿದ್ದು, ಇದೀಗಾ ಹೆಚ್ಚುವರಿಯಾಗಿ 500 ಜನರನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ.

ಹೆಚ್ಚುವರಿ ಕುಶಲಕರ್ಮಿಗಳು

ಇದೀಗಾಗಲೇ ರಾಮಮಂದಿರದ ನೆಲ ಮಹಡಿಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ​ ನೀಡಲಾಗುತ್ತಿದೆ. 

ನೆಲ ಮಹಡಿ

2020 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಶಂಕುಸ್ಥಾಪನೆಯನ್ನು ಪೂರ್ಣಗೊಳಿಸಿದ್ದ ಪ್ರಧಾನಿ ಮೋದಿ.

ಹಗಲಿರುಳು ಕೆಲಸ

2020 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಶಂಕುಸ್ಥಾಪನೆಯನ್ನು ಪೂರ್ಣಗೊಳಿಸಿದ್ದ ಪ್ರಧಾನಿ ಮೋದಿ.

ಶಂಕುಸ್ಥಾಪನೆ

 2024 ರ ಜನವರಿಯಲ್ಲಿ ಭಗವಾನ್ ರಾಮ ಲಲ್ಲಾನ ವಿಗ್ರಹದ ಪ್ರತಿಷ್ಠಾಪನೆಯಾಗಲಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಮಾಹಿತಿ ಹೊರಬಿದ್ದಿದೆ.

ವಿಗ್ರಹ ಪ್ರತಿಷ್ಠಾಪನೆ

ಯಾವೆಲ್ಲಾ ಉತ್ಪಾದನೆಯಲ್ಲಿ ಕರ್ನಾಟಕ ನಂ.1 ಗೊತ್ತಾ?