ದೇಶಾದ್ಯಂತ ಜೈಲಿನಲ್ಲಿರುವ ಕೈದಿಗಳಿಗೆ ಸಿಗುವ ಒಂದು ದಿನದ ವೇತನವೆಷ್ಟು?

27 November 2023

Pic Credit - Pintrest

ಕೈದಿಗಳು ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಆಧರಿಸಿ ವಿವಿಧ ಕೆಲಸಗಳ ಮೂಲಕ ಹಣ ಗಳಿಸುತ್ತಾರೆ.

ಕೈದಿಗಳ ಸಾಮರ್ಥ್ಯ ==============

ಕೈದಿಗಳು ದುಡಿದ ಹಣವನ್ನು ಖಾತೆಗಳಿಗೆ ಜಮಾ ಮಾಡಲಾಗುತ್ತದೆ

ಖಾತೆಗಳಿಗೆ ಜಮಾ ==============

ಕೈದಿಗಳು ಅವರ ಕೆಲಸಕ್ಕೆ ಅನುಗುಣವಾಗಿ ವಿಭಿನ್ನ ಸಂಬಳವನ್ನು ಪಡೆಯುತ್ತಾರೆ

ಕೆಲಸಕ್ಕೆ ಅನುಗುಣವಾಗಿ ಸಂಬಳ ==============

ಹಣದ ಕೆಲವು ಭಾಗಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ

ವಿವಿಧ ಖಾತೆಗಳು ==============

ಕೈದಿಗಳು ತಮ್ಮ ಗಳಿಕೆಯ ಒಂದು ಭಾಗವನ್ನು ಜೈಲಿನಲ್ಲಿ ಖರ್ಚು ಮಾಡುತ್ತಾರೆ

ಒಂದು ಭಾಗ ಜೈಲಿನಲ್ಲಿ ಖರ್ಚು ==============

ಕೈದಿಗಳು ದಿನಕ್ಕೆ ಸರಾಸರಿ 11.17 ರೂ., 95.03 ರೂ. ಹಾಗೂ 87.63 ರೂ.ಗಳನ್ನು ಪಡೆಯುತ್ತಾರೆ.

ಸರಾಸರಿ ಎಷ್ಟು ಹಣ ==============

ಪುದುಚೇರಿಯಲ್ಲಿ ದಿನವೊಂದಕ್ಕೆ 180 ರೂ., 160 ರೂ. ಹಾಗೂ 150 ರೂ.ವನ್ನು ಕೈದಿಗಳಿಗೆ ನೀಡಲಾಗುತ್ತದೆ.

ಪುದುಚೇರಿ