ಕೇರಳದಲ್ಲಿ ನರಭಕ್ಷಕ ಹುಲಿಯ ಗುಂಡಿಕ್ಕಿ ಕೊಲ್ಲಲು ಆದೇಶ

11-12-2023

ಕೇರಳದಲ್ಲಿ ನರಭಕ್ಷಕ ಹುಲಿಯ ಗುಂಡಿಕ್ಕಿ ಕೊಲ್ಲಲು ಆದೇಶ

Author: ಗಣಪತಿ ಶರ್ಮ

TV9 Kannada Logo For Webstory First Slide
ಕೇರಳದಲ್ಲಿ ಯುವಕನ ಬಲಿ ಪಡೆದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗದಿದ್ದರೆ ಗುಂಡಿಕ್ಕಿ ಕೊಲ್ಲುವಂತೆ ಸೂಚಿಸಲಾಗಿದೆ.

ಜಾನುವಾರುಗಳಿಗೆ ಮೇವು ತರಲು ಹೋಗಿದ್ದ 36 ವರ್ಷದ ಪ್ರಜೀಶ್ ಎಂಬಾತ ಮೇಲೆ ದಾಳಿ ಹುಲಿ ನಡೆಸಿತ್ತು.

ದೇಹವನ್ನು ಅರಣ್ಯಕ್ಕೆ ಎಳೆದೊಯ್ದಿದ್ದ ಹಯಲಿ, ಅರ್ಧ ದೇಹವನ್ನು ತಿಂದು ಹಾಕಿತ್ತು.

ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿತ್ತು.

ಆಡಳಿತ ಮತ್ತು ವಿಪಕ್ಷ ಸದಸ್ಯರು ಕೂಡ ಹುಲಿಯನ್ನು ಕೊಲ್ಲುವಂತೆ ಆಗ್ರಹಿಸಿದ್ದರು.

ಒತ್ತಡಕ್ಕೆ ಮಣಿದ ಸರ್ಕಾರ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆದೇಶಿಸಿದೆ.

ವಯನಾಡ್ ಅರಣ್ಯ ಪ್ರದೇಶದ ಬಳಿ ಶನಿವಾರ ಪ್ರಜೀಶ್ ಮೇಲೆ ಹುಲಿ ದಾಳಿ ನಡೆಸಿತ್ತು.