03 February 2024

ಭಾರತ ರತ್ನ ಎಲ್‌ಕೆ ಅಡ್ವಾಣಿಯವರ ರಾಜಕೀಯ ಹಿನ್ನೆಲೆ

Pic Credit - Pintrest

Author :Akshatha Vorkady

ರಾಜಕೀಯ ಜೀವನ

ಜನಸಂಘದ ಮೂಲಕ ರಾಜಕೀಯ ಜೀವನ ಆರಂಭಿಸಿದ ಲಾಲ್ ​ಕೃಷ್ಣ ಅಡ್ವಾಣಿ

Pic Credit - Pintrest

ಕರಾಚಿ RSS ಕಾರ್ಯದರ್ಶಿ

1947 ರಲ್ಲಿ,ಕರಾಚಿ ವಿಭಾಗದ RSS ನ ಕಾರ್ಯದರ್ಶಿಯಾಗಿ ಅಡ್ವಾಣಿ ನೇಮಕ.

Pic Credit - Pintrest

ಭಾರತೀಯ ಜನಸಂಘದ ನಾಯಕ

1966 ರಿಂದ 1967 ರವರೆಗೆ ಎಲ್.ಕೆ ಅಡ್ವಾಣಿ ಭಾರತೀಯ ಜನಸಂಘದ ನಾಯಕರಾಗಿದ್ದರು.

Pic Credit - Pintrest

ರಾಜ್ಯಸಭೆಯ ಸದಸ್ಯ

1970 ರಿಂದ 1976 ರ ವರೆಗೆ, ರಾಜ್ಯಸಭೆಯ ಸದಸ್ಯರಾಗಿ ಎಲ್.ಕೆ.ಅಡ್ವಾಣಿ

Pic Credit - Pintrest

ಜನತಾ ಪಕ್ಷಕ್ಕೆ ಸೇರ್ಪಡೆ

1977ರಲ್ಲಿ ಎಲ್ ಕೆ ಅಡ್ವಾಣಿ, ರಾಜಕೀಯ ಮುತ್ಸದ್ದಿ ವಾಜಪೇಯಿ ಅವರೊಂದಿಗೆ ಜನತಾ ಪಕ್ಷಕ್ಕೆ ಸೇರ್ಪಡೆ.

Pic Credit - Pintrest

ಕೇಂದ್ರ ಗೃಹ ವ್ಯವಹಾರ ಸಚಿವ

ಅಕ್ಟೋಬರ್ 1999 – ಮೇ 2004 ರಿಂದ, ಎಲ್ ಕೆ ಅಡ್ವಾಣಿ ಕೇಂದ್ರ ಗೃಹ ವ್ಯವಹಾರಗಳ ಸಚಿವರಾಗಿ ಆಡಳಿತ

Pic Credit - Pintrest

5 ನೇ ಅವಧಿಗೆ ಮರು ಆಯ್ಕೆ

2004 ರಲ್ಲಿ, ಅಡ್ವಾಣಿ ಅವರು 14 ಲೋಕಸಭೆಯಲ್ಲಿ 5 ನೇ ಅವಧಿಗೆ ಮರು ಆಯ್ಕೆಯಾಗಿ, ವಿರೋಧ ಪಕ್ಷದ ನಾಯಕರಾದರು

Pic Credit - Pintrest

ಡಿ. 15, 2009

ಡಿ. 15, 2009, ಪಾರ್ಲಿಮೆಂಟ್ ಹೌಸ್ ಕಾಂಪ್ಲೆಕ್ಸ್‌ನ ಪರಂಪರೆಯ ಗುಣಲಕ್ಷಣಗಳ ನಿರ್ವಹಣೆ ಮತ್ತು ಅಭಿವೃದ್ಧಿಯ ಜಂಟಿ ಸಂಸದೀಯ ಸಮಿತಿಯ ಸದಸ್ಯರಾಗಿ ಅಡ್ವಾಣಿ

Pic Credit - Pintrest

ಹುದ್ದೆಗಳಿಗೆ ರಾಜೀನಾಮೆ

ಜೂನ್ 10, 2013 ರಂದು, ಎಲ್ ಕೆ ಅಡ್ವಾಣಿ ಅವರು ಹೊಂದಿದ್ದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ.

Pic Credit - Pintrest