ಈ ಆಪ್ ಬಳಸಿ ಪ್ರಧಾನಿ ಮೋದಿಗೆ ನೇರವಾಗಿ  ಹುಟ್ಟುಹಬ್ಬದ ಶುಭಾಶಯ ತಿಳಿಸಿ

17 September 2024

Pic credit - pinterest

Sayinanda

ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 74 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

Pic credit - pinterest

ಭಾರತೀಯ ಜನತಾ ಪಾರ್ಟಿಯು ನಮೋ ಅಪ್ಲಿಕೇಶನ್‌ನಲ್ಲಿ ‘ನಿಮ್ಮ ಸೇವಾ ಭಾವವನ್ನು ವ್ಯಕ್ತಪಡಿಸಿ’, ‘ಸೇವಾ ಪಕ್ವಾಡ’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.

Pic credit - pinterest

ಈ ಅಭಿಯಾನದ ಮೂಲಕ ದೇಶದ ಜನರು ಪ್ರಧಾನಿ ಮೋದಿಯವರಿಗೆ ನೇರವಾಗಿ ತಮ್ಮ ಶುಭಾಶಯಗಳನ್ನು ಕಳುಹಿಸಲು ಅವಕಾಶವಿದೆ.

Pic credit - pinterest

ನಮೋ ಆ್ಯಪ್​​​ನಲ್ಲಿ ಅಪ್‌ಲೋಡ್ ಮಾಡಿ, ಅದರ ಮೂಲಕ  ಪ್ರಧಾನಿ ಮೋದಿಗೆ  ಶುಭಾಶಯಗಳನ್ನು ಕಳುಹಿಸಬಹುದು.

Pic credit - pinterest

ಮೋದಿ ಜನ್ಮದಿನಕ್ಕೆ ಶುಭಾಶಯಗಳನ್ನು ನಮೋ ಆ್ಯಪ್​​ನಲ್ಲಿ ‘ವೀಡಿಯೋ ಶುಭಕಾಮ್ನಾ’ ಹಾಗೂ ‘ಫ್ಯಾಮಿಲಿ ಇ ಕಾರ್ಡ್’ ಮೂಲಕ ಹಂಚಿಕೊಳ್ಳಬಹುದು.

Pic credit - pinterest

ಈ ನಮೋ ಆ್ಯಪ್​​ನಲ್ಲಿ   ವೀಡಿಯೊ ಶುಭಾಶಯಗಳು ಹಾಗೂ ವೀಡಿಯೊ ಕ್ಯಾಟಗರಿಗಳು ಇವೆ.

Pic credit - pinterest

ಈ ನಮೋ ಆ್ಯಪ್​​ನಲ್ಲಿ ಪ್ರಧಾನಿ ಮೋದಿಯವರ ಜೀವನದ ಕುರಿತಾದ ‘ವರ್ಚುವಲ್ ಎಕ್ಸಿಬಿಷನ್ ಕಾರ್ನರ್’ ಎಂಬ ವರ್ಚುವಲ್ ಪ್ರದರ್ಶನವು ಇರುತ್ತದೆ.

Pic credit - pinterest