New Project (90)

ಹಿಮೋಗ್ಲೋಬಿನ್ ಹೆಚ್ಚಿಸಲು ನೈಸರ್ಗಿಕ ಸಲಹೆಗಳು

New Project (91)

ಕಬ್ಬಿಣದ ಅಂಶವಿರುವ ಪಾಲಕ್, ಬೀಟ್ರೂಟ್, ಕಲ್ಲಂಗಡಿ, ಬಾದಾಮಿ ಮುಂದಾತದವುಗಳನ್ನು ಸೇವಿಸಿ.

New Project (92)

ವಿಟಮಿನ್ ಸಿ ಅಂಶವಿರುವ ನಿಂಬೆಹಣ್ಣು, ಕಿತ್ತಳೆ, ಸ್ಟ್ರಾಬೆರಿ, ಟೊಮ್ಯಾಟೊ ಮುಂದಾದವುಗಳನ್ನು ಸೇವಿಸಿ.

New Project (93)

ಬಾಳೆಹಣ್ಣು, ಬ್ರೊಕೊಲಿ, ಕಡಲೆಕಾಯಿ ಮುಂತಾದ ಫೋಲಿಕ್ ಆಮ್ಲ ಅಂಶವಿರುವ ಆಹಾರವನ್ನು ಸೇವಿಸಿ.

New Project (94)

ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳಿ.

New Project (95)

ಚಹಾ, ಕಾಫಿಯಂತಹ ಪಾನೀಯಗಳ ಸೇವನೆಯನ್ನ ತಪ್ಪಿಸಿ

Webstory last slide