ನಿಮಗೆ ಧೂಳಿನನಿಂದ ಅಲರ್ಜಿಯಿದ್ದರೆ ಅದನ್ನು ಎದುರಿಸಲು ಇಲ್ಲಿದೆ ನೈಸರ್ಗಿಕ ಮಾರ್ಗಗಳು

ಪ್ರೋಬಯಾಟಿಕ್​ಗಳು

ಪಾಲಕ್

 ಪಾಲಕ್, ದ್ವಿದಳ ಧಾನ್ಯಗಳು, ಗೋಡಂಬಿ ಮತ್ತು ಕೇಲ್​​ನಲ್ಲಿ ಮೆಗ್ನೀಸಿಯಮ್ ಪ್ರಮಾಣ ಸಮೃದ್ಧವಾಗಿವೆ

ಮಸಾಲೆ ಪದಾರ್ಥಗಳು

ಶುಂಠಿ ಮತ್ತು ಬೆಳ್ಳುಳ್ಳಿಯಂತಹ ಮಸಾಲೆಗಳು ಕಟ್ಟಿದ ಮೂಗನ್ನು ಸಡಿಲಗೊಳಸುತ್ತದೆ ಅಲರ್ಜಿಯಿಂದ ಉಂಟಾಗುವ ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತಾರೆ

ಸೇಬು

ಈರುಳ್ಳಿ, ಸೇಬು, ಎಲೆಕೋಸು ಅಥವಾ ಚಹಾವನ್ನು ಸೇವಿಸಿ, ಇದು ಅಲರ್ಜಿಯ ಲಕ್ಷಣಗಳಿಂದ ಪರಿಹಾರವನ್ನು ಒದಗಿಸಲು ಮಾಸ್ಟ್-ಸೆಲ್ ಸ್ಟೇಬಿಲೈಸರ್ ಆಗಿ ಕಾರ್ಯನಿರ್ವಹಿಸುತ್ತದೆ