ಮೈಸೂರು ದಸರಾ ಉತ್ಸವದಲ್ಲಿ ಶ್ವಾನ ಪ್ರದರ್ಶನ

Oct -22-2023

ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆಗೆ ಮೈಸೂರಿನ ಜನರು ಸಜ್ಜಾಗಿದ್ದಾರೆ. 

ಮೈಸೂರು ದಸರಾ

ನಗರದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ. ಮುದ್ದು ಮುದ್ದಾಗಿರೋ ಶ್ವಾನಗಳಿಗೂ ಸ್ಪರ್ಧೆ ಇಡಲಾಗಿದೆ.

ಮುದ್ದಾದ ಶ್ವಾನ

ನಾಡ ಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ. 

ಶ್ವಾನ ಪ್ರದರ್ಶನ 

ಜೆಕೆ ಮೈದಾನದಲ್ಲಿ ನಡೆದ  ಶ್ವಾನ ಪ್ರದರ್ಶನದಲ್ಲಿ 48 ತಳಿಯ ಶ್ವಾನಗಳು ಭಾಗಿಯಾಗಿದ್ವು. 

48 ತಳಿಯ ಶ್ವಾನಗಳು 

ವಿವಿಧ ತಳಿಗಳ ಶ್ವಾನಗಳನ್ನ ನೋಡಿ ಜನ ಎಂಜಾಯ್ ಮಾಡಿದ್ರು.  

ಶ್ವಾನಗಳನ್ನ ನೋಡಿ ಜನ ಎಂಜಾಯ್ 

680ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ನೋಂದಾಣಿ ಮಾಡಿಕೊಂಡಿದ್ದವು.

 ತನ್ನ ಮುದ್ದಾದ ಪೆಟ್ ಜೊತೆ ಬಾಲಕಿ

ಪ್ರತಿ ತಳಿಯ ನಾಯಿಗೂ ಪ್ರತ್ಯೇಕ ವಿಭಾಗದ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಪಕ್ಷಿಗಳು ಕೂಡ ಭಾಗಿ.

ಪ್ರತ್ಯೇಕ ಸ್ಪರ್ಧೆ

ಲ್ಯಾಬರಡರ್, ಗೋಲ್ಡನ್ ರೆಟ್‌ರೀವರ್, ಸ್ವಿಡ್ಜ್, ಬೀಗಲ್, ಫ್ರೆಂಚ್ ಬುಲ್‌ಡಾಗ್, ಮುದೋಳ್, ಗ್ರೇಡೆನ್, 

ವಿವಿಧ ತಳಿಯ ಶ್ವಾನಗಳು

ಜಮರ್ನ್ ಶೆಫರ್ಡ್, ಸೆಂಡ್ ಬರ್ನಾರ್ಡ್, ಪಮೋರಿಯನ್ ಸೇರಿದಂತೆ ಹಲವು ತಳಿಯ ನಾಯಿಗಳು ಭಾಗಿ. 

ಗೆದ್ದವರಿಗೆ ಪ್ರಶಸ್ತಿ