ನವರಾತ್ರಿಯ 9 ದಿನ ದುರ್ಗೆಯ ಯಾವ ಯಾವ ಅವತಾರಕ್ಕೆ ಪೂಜೆ ಸಲ್ಲಿಸಲಾಗುತ್ತೆ
15-10-2023
ಅಕ್ಟೋಬರ್ 15ರಂದು ನವರಾತ್ರಿ ಮೊದಲನೇ ದಿನ. ಈ ದಿನ ಶೈಲ ಪುತ್ರಿಯ ಆರಾಧನೆ ಮಾಡಲಾಗುತ್ತೆ.
ಮೊದಲ ದಿನ
ಅಕ್ಟೋಬರ್ 16ರಂದು ನವರಾತ್ರಿ ಎರಡನೇ ದಿನ. ಈ ದಿನ ಬ್ರಹ್ಮಚಾರಿಣಿಗೆ ಪೂಜೆ ಮಾಡಲಾಗುತ್ತೆ.
ಎರಡನೇ ದಿನ
ಅಕ್ಟೋಬರ್ 17ರಂದು ನವರಾತ್ರಿ ಮೂರನೇ ದಿನ. ಈ ದಿನ ಚಂದ್ರಘಂಟಾ ದೇವಿ ಆರಾಧನೆ ಮಾಡಲಾಗುತ್ತೆ.
ಮೂರನೇ ದಿನ
ಅಕ್ಟೋಬರ್ 18ರಂದು ಶಾರದೀಯ ನವರಾತ್ರಿಯ ನಾಲ್ಕನೇ ದಿನದಂದು ತಾಯಿ ಕೂಷ್ಮಾಂಡಳನ್ನು ಪೂಜಿಸಲಾಗುತ್ತದೆ.
ನಾಲ್ಕನೇ ದಿನ
ಅಕ್ಟೋಬರ್ 19ರಂದು ನವರಾತ್ರಿ ಐದನೇ ದಿನ. ಈ ದಿನ ಸ್ಕಂದಮಾತಾ ಪೂಜೆ ಮಾಡಲಾಗುತ್ತೆ.
ಐದನೇ ದಿನ
ಅಕ್ಟೋಬರ್ 20ರಂದು ನವರಾತ್ರಿ ಆರನೇ ದಿನ. ಈ ದಿನ ಕಾತ್ಯಾಯಿನಿ ದೇವಿಯನ್ನು ಆರಾಧಿಸಲಾಗುತ್ತೆ.
ಆರನೇ ದಿನ
ಅಕ್ಟೋಬರ್ 21ರಂದು ನವರಾತ್ರಿ ಏಳನೇ ದಿನ. ಈ ದಿನ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತೆ.
ಏಳನೇ ದಿನ
ಅಕ್ಟೋಬರ್ 22ರಂದು ನವರಾತ್ರಿ ಎಂಟನೇ ದಿನ. ಈ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತೆ.
ಎಂಟನೇ ದಿನ
ಅಕ್ಟೋಬರ್ 23 ನವರಾತ್ರಿ ಒಂಬತ್ತನೇ ದಿನ. ಈ ದಿನ ಸಿದ್ಧಿದಾತ್ರಿಯನ್ನು ಆರಾಧಿಸಲಾಗುತ್ತೆ.
ಒಂಬತ್ತನೇ ದಿನ