ರಿಯಾ ಚಕ್ರವರ್ತಿ ವಿರುದ್ಧ ಎನ್​ಸಿಬಿ ಚಾರ್ಜ್​ಶೀಟ್​ ಸಲ್ಲಿಕೆ

ಬಾಲಿವುಡ್​ ಡ್ರಗ್ಸ್​ ಕೇಸ್​ನಲ್ಲಿ ರಿಯಾ 10ನೇ ಆರೋಪಿ

ಸುಶಾಂತ್​​​ಗೆ ಗಾಂಜಾ ನೀಡಿದ ಆರೋಪ ರಿಯಾ ಮೇಲಿದೆ

ಆರೋಪ ಸಾಬೀತಾದ್ರೆ ರಿಯಾಗೆ 10 ವರ್ಷ ಜೈಲು ಸಾಧ್ಯತೆ

ಹಲವು ತಿಂಗಳ ತನಿಖೆ ಬಳಿಕ ಚಾರ್ಜ್​ಶೀಟ್ ಸಲ್ಲಿಸಿದ ಎನ್​ಸಿಬಿ

ಸುಶಾಂತ್​ ಜೊತೆ ಪ್ರೀತಿಯಲ್ಲಿ ಮುಳುಗಿದ್ದ ರಿಯಾ ಚಕ್ರವರ್ತಿ