n 1

ಬೇವಿಗೆ ಆಯುರ್ವೇದದಲ್ಲಿ ಶ್ರೇಷ್ಠ ಸ್ಥಾನವಿದೆ.  ನೋವು ನಿವಾರಕ, ಶಿಲೀಂಧ್ರನಾಶಕ, ನಂಜುನಿರೋಧಕ ಗುಣಗಳನ್ನು ಹೊಂದಿದೆ.

n 2

ಕಪ್ಪು ಚುಕ್ಕೆಗಳು, ಸುಕ್ಕುಗಳು, ಮೊಡವೆಗಳನ್ನು ಹೋಗಲಾಡಿಸುತ್ತದೆ.

n 3

ಬೇವಿನ ಪೇಸ್ಟ್​ನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ಕಾಂತಿ ಹೆಚ್ಚಿಸುತ್ತದೆ

n 4 (1)

ಚರ್ಮದ ಅಕಾಲಿಕ ವಸ್ಸಾಗುವಿಕೆಯನ್ನು ತಡೆಯುತ್ತದೆ.

n 5

ಕೂದಲಿನ ಸಮಸ್ಯೆಗಳಿಗೆ ಬೇವು ಸಹಕಾರಿಯಾಗಿದೆ. 

N 6

ಒಣ ತ್ವಚೆಗೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

n 2

ಚರ್ಮಕ್ಕೆ ಹಾನಿಕಾರಕ ಯುವಿ ಕಿರಣಗಳನ್ನು ತಡೆಯುತ್ತದೆ.

Webstory last slide