ವೈರಲ್ ಆಗಿದೆ ನಿವೇದಿತಾ ಗೌಡ ಹೊಸ ರೀಲ್ಸ್

ವಿಚಿತ್ರ ವಿನ್ಯಾಸದ ಬಟ್ಟೆ ಧರಿಸಿದ ನಿವೇದಿತಾ ಗೌಡ

ನ್ಯೂಸ್​ ಪೇಪರ್​ನಿಂದ ಸಿದ್ಧವಾದ ನಿವೇದಿತಾ ಡ್ರೆಸ್​

ಇಂಥ ಬಟ್ಟೆ ಧರಿಸಿ ರೀಲ್ಸ್​ ಮಾಡಿದ ನಿವೇದಿತಾ

‘ಕರ್ನಾಟಕದ ಉರ್ಫಿ ಜಾವೇದ್​’ ಎಂದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಫೇಮಸ್

ಆಗಾಗ ರೀಲ್ಸ್​ ಮೂಲಕ ಮನರಂಜನೆ ನೀಡುವ ನಟಿ

ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಿವೇದಿತಾ ಗೌಡ