ನಟ ಹೃತಿಕ್ ರೋಷನ್ ನೃತ್ಯಕ್ಕೆ ನೆಟ್ಟಿಗರು ಫಿದಾ

ಬಾಲಿವುಡ್ ನಟ ಹೃತಿಕ್ ರೋಷನ್ ಡ್ಯಾನ್ಸ್ ಕಂಡು ನೆಟ್ಟಿಗರು ಫುಲ್ ಖುಷ್

66 ನೇ ವಿಮಲ್ ಎಲೈಚಿ ಫಿಲ್ಮ್‌ಫೇರ್ ಅವಾರ್ಡ್‌ ಸಮಾರಂಭದಲ್ಲಿ ತಮ್ಮ ಸಿನಿಮಾದ ಹಾಡುಗಳಿಗೆ ಡ್ಯಾನ್ಸ್ ಮಾಡಿದ ನಟ

ತಮ್ಮ 20 ವರ್ಷಗಳ ಹಿಂದಿ ಸಿನಿರಂಗದ ಪ್ರಯಾಣವನ್ನು ಒಂದು ಮಾಂಟೇಜ್ ರೂಪದಲ್ಲಿ ನೃತ್ಯದ ರೂಪದಲ್ಲಿ ಪ್ರದರ್ಶಿಸಿ, ಅಭಿಮಾನಿಗಳನ್ನು ಬಹಳಷ್ಟು ರಂಜಿಸಿದರು