12 August 2023
ಐಪಿಸಿ vs ಭಾರತೀಯ ನ್ಯಾಯ ಸಂಹಿತೆ; ಇಲ್ಲಿದೆ ಸಂಖ್ಯಾ ನೋಟ
12 August 2023
ಕ್ರಿಮಿನಲ್ ಜಸ್ಟೀಸ್ ಸಿಸ್ಟಂ ಅನ್ನು ಭಾರತೀಯಗೊಳಿಸಲು ಹೊಸ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ.
12 August 2023
ಭಾರತೀಯ ನ್ಯಾಯ ಸಂಹಿತಾ, ನಾಗರೀಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಮಸೂದೆ ಸಂಸತ್ನಲ್ಲಿ ಮಂಡನೆಯಾಗಿವೆ.
12 August 2023
ಭಾರತೀಯ ದಂಡ ಸಂಹಿತೆಯಲ್ಲಿ 511 ಸೆಕ್ಷನ್ ಇದ್ದರೆ, ಇದರಲ್ಲಿ 356 ಸೆಕ್ಷನ್‌ಗಳು ಇವೆ.
ಭಾರತೀಯ ನ್ಯಾಯ ಸಂಹಿತಾ
12 August 2023
175 ಪ್ರೊವಿಷನ್ಗಳನ್ನು ಬದಲಾಯಿಸಲಾಗಿದ್ದು, 8 ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತಾ
12 August 2023
533 ಸೆಕ್ಷನ್‌ಗಳನ್ನು ಒಳಗೊಂಡಿದ್ದು, 160 ಪ್ರೊವಿಷನ್ಸ್ಗಳನ್ನು ಬದಲಾಯಿಸಿ 9 ಹೊಸ ಸೆಕ್ಷನ್‌ಗಳನ್ನು ಪರಿಚಯಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
12 August 2023
ಎವಿಡೆನ್ಸ್ ಆ್ಯಕ್ಟ್‌ನಲ್ಲಿ 167 ಸೆಕ್ಷನ್ ಇದ್ದರೆ, ಭಾರತೀಯ ಸಾಕ್ಷ್ಯ ಮಸೂದೆಯಲ್ಲಿ 170 ಸೆಕ್ಷನ್‌ಗಳು ಇವೆ.
ಭಾರತೀಯ ಸಾಕ್ಷ್ಯ ಮಸೂದೆ
12 August 2023
ಹೊಸ ಮಸೂದೆಯಲ್ಲಿ ಎವಿಡೆನ್ಸ್ ಆ್ಯಕ್ಟ್‌ನ 5 ಸೆಕ್ಷನ್‌ಗಳನ್ನು ರದ್ದುಗೊಳಿಸಿ, 23 ಸೆಕ್ಷನ್‌ಗಳನ್ನು ಬದಲಾಯಿಸಿ,1 ಹೊಸ ಸೆಕ್ಷನ್ ಪರಿಚಯಿಸಲಾಗಿದೆ.
ಭಾರತೀಯ ಸಾಕ್ಷ್ಯ ಮಸೂದೆ
ಮತ್ತಷ್ಟು ಓದಿ: