2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಿರುವ ಟಾಪ್ 5 ಹೊಸ ಕಾರುಗಳಿವು!

ಹೊಸ ಕಾರುಗಳು

* ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ * ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16 ಲಕ್ಷ ಬೆಲೆ ನಿಗದಿ

ಹೋಂಡಾ ಎಲಿವೇಟ್

* 1.5 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ * ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಲಭ್ಯ

ಹೋಂಡಾ ಎಲಿವೇಟ್

* ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ * ಎಕ್ಸ್ ಶೋರೂಂ ಪ್ರಕಾರ ರೂ.  9.99 ಲಕ್ಷ ಆರಂಭಿಕ ಬೆಲೆ ನಿಗದಿ

ಸಿಟ್ರನ್ ಸಿ3 ಏರ್‌ಕ್ರಾಸ್ 

* 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ * ಹೊಸ ಕಾರಿನಲ್ಲಿ 5 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯದ ಆಯ್ಕೆ

ಸಿಟ್ರನ್ ಸಿ3 ಏರ್‌ಕ್ರಾಸ್ 

* ಆರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ * ಎಕ್ಸ್ ಶೋರೂಂ ಪ್ರಕಾರ ರೂ. 14.74 ಲಕ್ಷದಿಂದ ರೂ. 19.94 ಲಕ್ಷ ಬೆಲೆ ನಿಗದಿ 

ನೆಕ್ಸಾನ್ ಇವಿ ಫೇಸ್ ಲಿಫ್ಟ್

* ಹೊಸ ಕಾರಿನಲ್ಲಿ 40.5 ಮತ್ತು 30 ಕೆವಿಹೆಚ್ ಬ್ಯಾಟರಿ ಪ್ಯಾಕ್‌ ಆಯ್ಕೆ ಲಭ್ಯ * ಪ್ರತಿ ಚಾರ್ಜ್ ಗೆ 325  ಕಿ.ಮೀ ನಿಂದ 465 ಕಿ.ಮೀ ಮೈಲೇಜ್  ನೀಡುತ್ತೆ

ನೆಕ್ಸಾನ್ ಇವಿ ಫೇಸ್ ಲಿಫ್ಟ್

* ಎಂಟು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ * ಎಕ್ಸ್ ಶೋರೂಂ ಪ್ರಕಾರ ರೂ. 8.10 ಲಕ್ಷದಿಂದ ರೂ. 12.99 ಲಕ್ಷ ಬೆಲೆ ನಿಗದಿ  

ನೆಕ್ಸಾನ್ ಫೇಸ್ ಲಿಫ್ಟ್ 

* 1.2 ಲೀ ಟರ್ಬೊ ಪೆಟ್ರೋಲ್ ಮತ್ತು 1.5 ಲೀ ಡೀಸೆಲ್ ಎಂಜಿನ್ ಜೋಡಣೆ * ಆಕರ್ಷಕ ವಿನ್ಯಾಸದೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್ ಲಭ್ಯ

ನೆಕ್ಸಾನ್ ಫೇಸ್ ಲಿಫ್ಟ್ 

* ಒಂದೇ ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯ * ಎಕ್ಸ್ ಶೋರೂಂ ಪ್ರಕಾರ ರೂ. 61.25 ಲಕ್ಷ ಬೆಲೆ ನಿಗದಿ 

ವೊಲ್ವೊ ಸಿ40 ರೀಚಾರ್ಜ್ 

* ಹೊಸ ಕಾರಿನಲ್ಲಿ 78kWh ಬ್ಯಾಟರಿ ಪ್ಯಾಕ್ ಜೋಡಣೆ * ಪ್ರತಿ ಚಾರ್ಜ್ ಗೆ 530 ಕಿ.ಮೀ ಮೈಲೇಜ್  ನೀಡುತ್ತೆ ಹೊಸ ಕಾರು

ವೊಲ್ವೊ ಸಿ40 ರೀಚಾರ್ಜ್ 

ಪ್ರತಿ ಚಾರ್ಜ್ ಗೆ 440 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್1 ಇವಿ ಕಾರು ಬಿಡುಗಡೆ