ಹೊಸ ಫೀಚರ್ಸ್ ಗಳೊಂದಿಗೆ ಹ್ಯುಂಡೈ ಐ20 ಎನ್ ಲೈನ್ ಫೇಸ್ ಲಿಫ್ಟ್ ಬಿಡುಗಡೆ
ಹ್ಯುಂಡೈ ಐ20 ಎನ್ ಲೈನ್
ಎನ್6 ಮತ್ತು ಎನ್8 ವೆರಿಯೆಂಟ್ ಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯ
ಹ್ಯುಂಡೈ ಐ20 ಎನ್ ಲೈನ್
ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ ರೂ. 12.32 ಲಕ್ಷ ಬೆಲೆ ನಿಗದಿ
ಹ್ಯುಂಡೈ ಐ20 ಎನ್ ಲೈನ್
1.0 ಟರ್ಬೊ ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯ
ಹ್ಯುಂಡೈ ಐ20 ಎನ್ ಲೈನ್
ಹೊಸ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಆಟೋ ಗೇರ್ ಬಾಕ್ಸ್ ಆಯ್ಕೆ ಲಭ್ಯ
ಹ್ಯುಂಡೈ ಐ20 ಎನ್ ಲೈನ್
120 ಹಾರ್ಸ್ ಪವರ್ ಮತ್ತು 172 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಹೊಸ ಕಾರು
ಹ್ಯುಂಡೈ ಐ20 ಎನ್ ಲೈನ್
ಕನೆಕ್ಟೆಡ್ ಸೌಲಭ್ಯಕ್ಕಾಗಿ 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಜೋಡಣೆ
ಹ್ಯುಂಡೈ ಐ20 ಎನ್ ಲೈನ್
ಸುರಕ್ಷತೆಗೆ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೊತೆಗೆ 6 ಏರ್ ಬ್ಯಾಗ್ ಗಳು ಸೇರಿ ಹಲವು ಫೀಚರ್ಸ್ ಲಭ್ಯ
ಹ್ಯುಂಡೈ ಐ20 ಎನ್ ಲೈನ್
hh
ಮಾರುತಿ ಸುಜುಕಿ ನೆಕ್ಸಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
ಮತ್ತಷ್ಟು ಓದಿ