ನೂತನ ಏಕದಿನ ಶ್ರೇಯಾಂಕ ಬಿಡುಗಡೆಯಾಗಿದ್ದು, ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬುದರ  ಪಟ್ಟಿ ಇಲ್ಲಿದೆ.

ಮೊದಲ ಸ್ಥಾನ- ಇಂಗ್ಲೆಂಡ್ (113 ರೇಟಿಂಗ್)

ಎರಡನೇ ಸ್ಥಾನ- ನ್ಯೂಜಿಲೆಂಡ್ (113 ರೇಟಿಂಗ್)

ಮೂರನೇ ಸ್ಥಾನ- ಭಾರತ (113 ರೇಟಿಂಗ್)

ನಾಲ್ಕನೇ ಸ್ಥಾನ- ಆಸ್ಟ್ರೇಲಿಯಾ (112 ರೇಟಿಂಗ್ಸ್)

ಮೊದಲ ಸ್ಥಾಮ- ಇಂಗ್ಲೆಂಡ್ (113 ರೇಟಿಂಗ್)

ಐದನೇ ಸ್ಥಾನ- ಪಾಕಿಸ್ತಾನ (106 ರೇಟಿಂಗ್ಸ್)

ಆರನೇ ಸ್ಥಾನ- ದಕ್ಷಿಣ ಆಫ್ರಿಕಾ (100 ರೇಟಿಂಗ್ಸ್)

ಏಳನೇ ಸ್ಥಾನ- ಬಾಂಗ್ಲಾದೇಶ (95 ರೇಟಿಂಗ್ಸ್)

ಎಂಟನೇ ಸ್ಥಾನ- ಶ್ರೀಲಂಕಾ (88 ರೇಟಿಂಗ್ಸ್)

ಒಂಬತ್ತನೇ ಸ್ಥಾನ- ಅಫ್ಘಾನಿಸ್ತಾನ (71 ರೇಟಿಂಗ್ಸ್)

ಹತ್ತನೇ ಸ್ಥಾನ- ವೆಸ್ಟ್ ಇಂಡೀಸ್ (71 ರೇಟಿಂಗ್ಸ್)