‘ಏನಮ್ಮಿ ಏನಮ್ಮಿ..’ ಖ್ಯಾತಿಯ ಸಿಂಗರ್​ ಪಲಕ್​ ಮುಚ್ಚಲ್​

ಹಲವು ಭಾಷೆಗಳಲ್ಲಿ ಹಾಡಿರುವ ಜನಪ್ರಿಯ ಗಾಯಕಿ ಪಲಕ್

ಗೆಳೆಯ ಮಿಥುನ್​ ಶರ್ಮಾ ಜತೆ ನಡೆಯಿತು ಪಲಕ್​ ಮದುವೆ

ಸಂಗೀತ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ ಪಲಕ್ ಮತ್ತು ಮಿಥುನ್

ಮಂಬೈನಲ್ಲಿ ನೆರವೇರಿತು ಪಲಕ್​ ಮತ್ತು ಮಿಥುನ್​ ವಿವಾಹ

ಹೊಸ ಬಾಳಿಗೆ ಕಾಲಿಟ್ಟ ಜೋಡಿಗೆ ಎಲ್ಲರಿಂದಲೂ ಅಭಿನಂದನೆ

ಅನೇಕ ಮಕ್ಕಳ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಿದ ಪಲಕ್

ಸಾವಿರಾರು ಮಕ್ಕಳ ಜೀವ ಉಳಿಸಿದ ಪುಣ್ಯವಂತೆ ಈ ಗಾಯಕಿ