ಪತಿಯ ಜೊತೆ ಹಾಟ್ ಆಗಿ ಫೋಟೋಗೆ ಪೋಸ್ ನೀಡಿದ ಪ್ರಿಯಾಂಕ

ಲಂಡನ್​ನಲ್ಲಿ ನಟಿ ಪ್ರಿಯಾಂಕ ಅಭಿನಯದ ‘ಸಿಟಾಡೆಲ್​’ ಪ್ರೀಮಿಯರ್ ಶೋ ನಡೆದಿದೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಜೊತೆಯಾಗಿ ಫೋಟೋಶೂಟ್ ಮಾಡಿಸಿದ್ದಾರೆ.

ಸಿಟಾಡೆಲ್​’ ಸೀರಿಸ್​ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಜೊತೆಯಾಗಿ ರಿಚರ್ಡ್​ ಮ್ಯಾಡನ್​ ನಟಿಸಿದ್ದಾರೆ.

ಪ್ರಿಯಾಂಕ ಕೆಂಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದು, ಸ್ವತಃ ಫೋಟೋಗಳನ್ನು ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟಿ ಪ್ರಿಯಾಂಕ ಬ್ಯೂಟಿಗೆ ಫ್ಯಾನ್ಸ್​​ ಫಿದಾ ಆಗಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ಒಂದೇ ದಿನದಲ್ಲಿ  638,765 ಲೈಕುಗಳನ್ನು ಪಡೆದುಕೊಂಡಿದೆ.