ಮೊದಲ ಬಾರಿ ಮಾಲ್ಡೀವ್ಸ್​ ಪ್ರವಾಸದಲ್ಲಿ ನಿಹಾರಿಕಾ ರೈಜಾದಾ

ಬಿಕಿನಿ ಧರಿಸಿ ರಜೆಯ ಮಜಾ ಸವಿದ ಬಾಲಿವುಡ್​ ಸುಂದರಿ​

ನಿಹಾರಿಕಾ ಬಿಂದಾಸ್​ ಆಗಿ ಪೋಸ್​ ನೀಡಿದ ಪೋಟೋ ವೈರಲ್​

ನಿಹಾರಿಕಾ ಫೋಟೋಗೆ ನೆಟ್ಟಿಗರಿಂದ ಬಗೆಬಗೆಯಲ್ಲಿ ಕಮೆಂಟ್​

ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ನಿಹಾರಿಕಾ

‘ಮಿಸ್​ ಇಂಡಿಯಾ ಯುಕೆ 2010’ ಕಿರೀಟ ಗೆದ್ದಿದ್ದ ಬೆಡಗಿ

‘ಮಿಸ್​ ಇಂಡಿಯಾ ವರ್ಲ್ಡ್​ ವೈಡ್​ 2010’ ರನ್ನರ್​ ಅಪ್​

ಲಕ್ಷಾಂತರ ಲೈಕ್ಸ್ ಪಡೆದ ನಿಹಾರಿಕಾ ರೈಜಾದಾ ಫೋಟೋಸ್