ಚಿತ್ರರಂಗದಲ್ಲಿ ನಟಿ ನಿತ್ಯಾ ಮೆನನ್ ಬ್ಯುಸಿ

ಹೊಸ ಪ್ರಾಜೆಕ್ಟ್ ಶೂಟ್ ಶುರು ಮಾಡಿದ ನಟಿ

ವೆಬ್​ ಸೀರಿಸ್​ನಲ್ಲಿ ನಟಿಸ್ತಿದ್ದಾರಾ ನಿತ್ಯಾ ಮೆನನ್?

ಇದು ಹಾಟ್​ ಸ್ಟಾರ್ ಜೊತೆಗಿನ ಪ್ರಾಜೆಕ್ಟ್​

ಚಿತ್ರದ ಟೈಟಲ್ ಬಗ್ಗೆಯೂ ಮೂಡಿದೆ ಕುತೂಹಲ

ನಿಮ್ಮ ಊಹೆಯನ್ನು ಸ್ವಾಗತಿಸುತ್ತೇನೆ ಎಂದ ನಟಿ

ಅಧಿಕೃತ ಘೋಷಣೆ ಕಾದಿರುವ ನಿತ್ಯಾ ಅಭಿಮಾನಿಗಳು