ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಮಿಂಚಿಂಗ್

ರೀಲ್ಸ್​ ಮಾಡಿ ಅಭಿಮಾನಿಗಳನ್ನು ರಂಜಿಸುವ ನಿವೇದಿತಾ ಗೌಡ

ಬಿಗ್​ ಬಾಸ್ ಶೋ​ನಲ್ಲಿ ಸ್ಪರ್ಧಿಸಿ ಫೇಮಸ್​ ಆದ ಸುರ ಸುಂದರಿ

ಲಕ್ಷಾಂತರ ಬಾರಿ ವೀಕ್ಷಣೆ ಕಂಡಿವೆ ನಿವೇದಿತಾ ಗೌಡ ರೀಲ್ಸ್​

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡ ಸಿಕ್ಕಾಪಟ್ಟೆ ಆ್ಯಕ್ಟೀವ್​

ಬಗೆಬಗೆಯ ಜನಪ್ರಿಯ ಹಾಡುಗಳಿಗೆ ರೀಲ್ಸ್​ ಮಾಡುವ ಬೆಡಗಿ

ಅಪಾರ ಫ್ಯಾನ್​ ಫಾಲೋಯಿಂಗ್​ ಹೊಂದಿರುವ ನಿವೇದಿತಾ

ಕಿರುತೆರೆಯ ಅನೇಕ ಕಾರ್ಯಕ್ರಮಗಳಲ್ಲಿ ನಿವೇದಿತಾ ಭಾಗಿ