ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾಗೆ 15 ಲಕ್ಷ ಫಾಲೋವರ್ಸ್​

ರೀಲ್ಸ್​ ಮಾಡುತ್ತ ಫೇಮಸ್​ ಆಗಿದ್ದಾರೆ ನಿವೇದಿತಾ ಗೌಡ

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಹೆಚ್ಚು​ ಆ್ಯಕ್ಟೀವ್​

ಕಿರುತೆರೆಯ ಕಾರ್ಯಕ್ರಮಗಳಲ್ಲೂ ನಿವೇದಿತಾ ಗೌಡ ಬ್ಯುಸಿ

ಬಿಗ್​ ಬಾಸ್​ ಶೋ ಮೂಲಕ ಖ್ಯಾತಿ ಪಡೆದ ಕ್ಯೂಟ್​ ನಟಿ

ಆಗಾಗ ವೈರಲ್​ ಆಗುತ್ತವೆ ನಿವೇದಿತಾ ಮಾಡುವ ರೀಲ್ಸ್​

ಮಾಡೆಲ್​ ಆಗಿಯೂ ಗುರುತಿಸಿಕೊಂಡ ನಿವೇದಿತಾ ಗೌಡ

ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಫಾಲೋವರ್ಸ್ ಸಂಖ್ಯೆ