Niveditha Gowda(9)

ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಫೇಮಸ್

Niveditha Gowda(10)

‘ಗಿಚ್ಚಿ ಗಿಲಿಗಿಲಿ 2’ ಶೋನಲ್ಲಿ ನಿವೇದಿತಾ ಗೌಡ ಭಾಗಿ

Niveditha Gowda(11)

ಈ ಶೋಗಾಗಿ ‘ಅವತಾರ್ ’ ರೀತಿ ನಿವೇದಿತಾ ಗೆಟಪ್

Niveditha Gowda(12)

ಫೋಟೋಗಳನ್ನು ಹಂಚಿಕೊಂಡ ನಿವೇದಿತಾ ಗೌಡ

Niveditha Gowda(13)

ವಿಶೇಷ ಮೇಕಪ್ ಮೂಲಕ ಈ ವೇಷ ಧರಿಸಿದ ನಟಿ

Niveditha Gowda(14)

ಬಿಗ್​ ಬಾಸ್​ ಬಳಿಕ ಜನಪ್ರಿಯತೆ ಪಡೆದ ನಿವೇದಿತಾ

Niveditha Gowda(15)

ವೈರಲ್​ ಆಗಿವೆ ನಿವೇದಿತಾ ಗೌಡ ಹೊಸ ಫೋಟೋಸ್​

Niveditha Gowda(16)

ನಿವೇದಿತಾ ಗೌಡ ಅವತಾರಕ್ಕೆ ಅಭಿಮಾನಿಗಳ ಮೆಚ್ಚುಗೆ