ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಆ್ಯಕ್ಟೀವ್

ಬಗೆಬಗೆಯಲ್ಲಿ ರೀಲ್ಸ್​ ಮಾಡಿ ರಂಜಿಸುವ ನಿವೇದಿತಾ ಗೌಡ

ಹೊಸ ಹೊಸ ಹಾಡುಗಳಿಗೆ ಹೆಜ್ಜೆ ಹಾಕುವ ಕ್ಯೂಟ್​ ಬೆಡಗಿ

ಸಖತ್​ ವೈರಲ್​ ಆಗಿವೆ ನಿವೇದಿತಾ ಗೌಡ ಮಾಡಿರುವ ರೀಲ್ಸ್​

ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಫ್ಯಾನ್​ ಫಾಲೋಯಿಂಗ್​

ಕಿರುತೆರೆ ಶೋಗಳಲ್ಲೂ ಬ್ಯುಸಿ ಆಗಿರುವ ನಟಿ ನಿವೇದಿತಾ ಗೌಡ

ನಿವೇದಿತಾ ಗೌಡ ಮಾಡಿರುವ ರೀಲ್ಸ್​ಗೆ ಅಭಿಮಾನಿಗಳ ಲೈಕ್

ಬಗೆಬಗೆಯ ಕಮೆಂಟ್ಸ್​ ಮೂಲಕ ಮೆಚ್ಚುಗೆ ಸೂಚಿಸಿದ ಫ್ಯಾನ್ಸ್​