ಸ್ವಾತಂತ್ರ್ಯೋತ್ಸದ ಸಂಭ್ರಮಕ್ಕೆ ನಿವೇದಿತಾ ಗೌಡ ಬಗೆಬಗೆಯ ವೇಷಭೂಷಣ ಹೇಗಿದೆ ನೋಡಿ

ರಾಷ್ಟ್ರೀಯ ಹಬ್ಬದ ಪ್ರಯುಕ್ತ ವಿಶೇಷವಾಗಿ ಫೋಟೋಶೂಟ್​ ಮಾಡಿಸಿದ ಸುಂದರಿ

ಹಲವು ರಾಜ್ಯಗಳ ಶೈಲಿಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ ರಿಲಿಯಾಟಿ ಶೋ ಸ್ಟಾರ್​

ಅನೇಕ ಬಗೆಯ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದ ಚೆಲುವೆ ನಿವೇದಿತಾ ಗೌಡ

ಸ್ಪೆಷಲ್​ ಫೋಟೋಶೂಟ್​ನ ಝಲಕ್​ ತೋರಿಸಿದ ಬಿಗ್​ ಬಾಸ್​ ಬೆಡಗಿ ನಿವೇದಿತಾ

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದಾರೆ

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಗೌಡಗೆ 16 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​

ಆಗಸ್ಟ್​ 15ರಂದು ವಿಶೇಷ ವಿಡಿಯೋ ಹಂಚಿಕೊಳ್ಳಲಿದ್ದಾರೆ ನಿವೇದಿತಾ ಗೌಡ

ಸಾಂಪ್ರದಾಯಿಕ ಉಡುಗೆಯಲ್ಲಿ ಸೂಪರ್​ ಆಗಿ ಮಿಂಚುತ್ತಿದ್ದಾರೆ ನಿವೇದಿತಾ