ಕೊರೊನಾ ಇದ್ದರೂ ಸಿನಿಮಾ ನೋಡಿದ ನಟಿ.?

ಕೊರೊನಾ ಪಾಸಿಟಿವ್ ಆದರೂ ಚೆತ್ರಮಂದಿರದಲ್ಲಿ ಸಿನಿಮಾ ನೋಡಿದ ನಟಿ ನಿವೇತಾ .?

ಏಪ್ರಿಲ್ 3 ರಂದು ನಟಿ ನಿವೇತಾ ಮಾರಣಾಂತಿಕ ಕರೋನವೈರಸ್ ಗೆ ತುತ್ತಾದರು

ವಾರದ ನಂತರ ಥಿಯೇಟರ್‌ನಲ್ಲಿ, ಇತ್ತೀಚಿಗೆ ಬಿಡುಗಡೆಯಾದ 'ವಕೀಲ್ ಸಾಬ್' ಸಿನಿಮಾ ನೋಡುತಿದ್ದರು

ಇದು ಕೆಲವು ಅಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಪ್ರಶ್ನಿಸುವಂತೆ ಮಾಡಿದೆ

ಆದರೆ, ಇದಕ್ಕೆಲ್ಲಾ ಅಂತ್ಯವಾಡಿದ ನಟಿ ತಾನು ಕೊರೊನಾ ದಿಂದ ಚೇತರಿಸಿಕೊಂಡಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ