ಎನ್‌ಎಂಎಸಿಸಿ ಉದ್ಘಾಟನಾ ಈವೆಂಟ್ ನಲ್ಲಿ ನಟಿ ಆಲಿಯಾ ಭಟ್ ಕಾಣಿಸಿಕೊಂಡಿದ್ದು ಹೀಗೆ
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ನಿನ್ನೆ (ಮಾ.31) ಮುಂಬೈನಲ್ಲಿ ಅದ್ಧೂರಿಯಾಗಿ ಉದ್ಘಾಟಿನೆಗೊಂಡಿದೆ.
ಎನ್‌ಎಂಎಸಿಸಿ ಉದ್ಘಾಟನಾ ಸಮಾರಂಭದಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು.
ನಟಿ ಆಲಿಯಾ ಭಟ್ ಸೀರೆಯಲ್ಲಿ ಗ್ಲಾಮರಸ್ಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಆಲಿಯಾ ಭಟ್ ಉಟ್ಟಿರುವ ಸೀರೆಯನ್ನು ವೈಶಾಲಿ ಸ್ಟೂಡಿಯೋಸ್ ನಿಂದ ವಿನ್ಯಾಸಗೊಳಿಸಲಾಗಿದೆ.
ಸ್ವತಃ ಆಲಿಯಾ ಭಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಾಯಿಯಾದ ನಂತರವೂ ಕೂಡ ನಟಿ ಆಲಿಯಾ ತನ್ನ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.