ಎನ್‌ಎಂಎಸಿಸಿ ಉದ್ಘಾಟನಾ ಈವೆಂಟ್ ನಲ್ಲಿ ಸೆಲೆಬ್ರೆಟಿಗಳ ಲುಕ್ ಹೇಗಿದೆ ನೋಡಿ
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ನಿನ್ನೆ (ಮಾ.31) ಮುಂಬೈನಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ.
ಎನ್‌ಎಂಎಸಿಸಿ ಉದ್ಘಾಟನಾ ಸಮಾರಂಭದಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು.
ನಟಿ ಪ್ರಿಯಾಂಕಾ ಚೋಪ್ರಾ ನಿನ್ನೆ ಮಧ್ಯಾಹ್ನ ತನ್ನ ಪತಿ, ಮಗಳೊಂದಿಗೆ ಭಾರತಕ್ಕೆ ಬಂದಿದ್ದು, ರಾತ್ರಿ ಎನ್‌ಎಂಎಸಿಸಿಯಲ್ಲಿ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಸ್ವತಹ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎನ್‌ಎಂಎಸಿಸಿ ಉದ್ಘಾಟನಾ ಸಮಾರಂಭದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿಯಾಗಿ ಗ್ರ್ಯಾಂಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ
ಸೋನಂ ಕಪೂರ್ ಜೆಜೆ ವಾಲಯಾ ವಿನ್ಯಾಸಗೊಳಿಸಿದ ಕೌಚರ್ ಸೀರೆಯಲ್ಲಿ ಎನ್‌ಎಂಎಸಿಸಿ ಉದ್ಘಾಟನಾ ಸಮಾರಂಭದಲ್ಲಿ ಮಿಂಚಿದ್ದಾರೆ.