ದುಬೈನಲ್ಲಿ ಹಿಂದೂ ಮಂದಿರಗಳಲ್ಲಿ ಹೆಚ್ಚು ಜನ ಸೇರಲು ಸಾಧ್ಯವಿಲ್ಲ

ಕೋವಿಡ್ ಹಿನ್ನೆಲೆಯಲ್ಲಿ, ಶಿವ ರಾತ್ರಿಯ ದಿನದಂದು ಹೆಚ್ಚು ಜನ ಸೇರಲು ಸಾಧ್ಯವಿಲ್ಲ

ಶುಕ್ರವಾರ ಮಾರ್ಚ್ 12 ರಂದು ಕೋವಿಡ್ ಪ್ರೋಟೋಕಾಲ್ ಅನುಸಾರವಾಗಿ ಮಂದಿರದ ದ್ವಾರಗಳನ್ನು ಮುಚ್ಚಲಾಗುವುದು

ಈ ಸೂಚನೆಯನ್ನು ದುಬೈ ನಲ್ಲಿ ಈಗಗಾಗಲೇ ನೀಡಲಾಗಿದೆ