ಮಹಿಳೆಯರಿಗಾಗಿ ನಾಯ್ಸ್‌ ಕಂಪನಿಯಿಂದ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ

ನಾಯ್ಸ್‌ ಕಂಪನಿಯ ಸ್ಮಾರ್ಟ್‌ವಾಚ್‌ಗಳಿಗೆ ಭರ್ಜರಿ ಡಿಮ್ಯಾಂಡ್

ಕಂಪನಿ ಹೊಸ ನಾಯ್ಸ್‌ಫಿಟ್‌ ದಿವಾ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ

ಈ ಸ್ಮಾರ್ಟ್‌ವಾಚ್‌ ಮಹಿಳಾ ಕೇಂದ್ರಿತ ಸ್ಮಾರ್ಟ್‌ವಾಚ್‌ ಎಂದು ಹೇಳಲಾಗಿದೆ

ಈ ಸ್ಮಾರ್ಟ್‌ವಾಚ್‌ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಮೋಡ್‌ ಒಳಗೊಂಡಿದೆ

ದಿವಾ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತದೆ

ಒಟ್ಟು 12 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವುದಕ್ಕೆ ಸಾಧ್ಯವಿದೆ

ದಿವಾ ಸ್ಮಾರ್ಟ್‌ವಾಚ್‌ 4 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡುತ್ತದೆ

ನಾಯ್ಸ್‌ಫಿಟ್‌ ದಿವಾ ಸ್ಮಾರ್ಟ್‌ವಾಚ್‌ 2,999ರೂ. ಬೆಲೆಯನ್ನು ಹೊಂದಿದೆ