ನೇರಳೆ ಬಣ್ಣದಲ್ಲಿ ನೋಕಿಯಾ C12 ಪ್ರೊ ಫೋನ್ ಬಿಡುಗಡೆ

ಕಳೆದ ಮಾರ್ಚ್'ನಲ್ಲಿ ಬಿಡುಗಡೆ ಆಗಿತ್ತು  ನೋಕಿಯಾ C12 ಪ್ರೊ ಫೋನ್

ಇದೀಗ ಈ ಫೋನ್ ಪರ್ಪಲ್ ಕಲರ್'ನಲ್ಲಿ ಅನಾವರಣಗೊಂಡಿದೆ

ಇದರ 2GB RAM ಮತ್ತು 3GB RAM ಬೆಲೆ 6,999 ಹಾಗೂ 7,499 ರೂ.

ಆಕ್ಟಾ-ಕೋರ್ ಯುನಿಸೆಕ್ SC9863A1 ಪ್ರೊಸೆಸರ್ ನೀಡಲಾಗಿದೆ

8MP ಸಿಂಗಲ್ ಲೆನ್ಸ್ ಕ್ಯಾಮೆರಾ, 5MP ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ

4000mAh ಸಾಮರ್ಥ್ಯದ ಬ್ಯಾಟರಿ, 10W ವೇಗದ ಚಾರ್ಜರ್ ನೀಡಲಾಗಿದೆ