ನೋಕಿಯಾದ ಈ ಸ್ಟೈಲಿಶ್ ಫೋನ್​ಗೆ ಫಿದಾ ಆದ ಗ್ರಾಹಕರು

11-09-2023

ನೋಕಿಯಾ ಕಂಪನಿ ಭಾರತದಲ್ಲಿ ಸ್ಟೈಲಿಶ್ ಸ್ಮಾರ್ಟ್​ಫೋನ್ ಒಂದನ್ನು ಅನಾವರಣ ಮಾಡಿದೆ. ಇದರ ಹೆಸರು ನೋಕಿಯಾ G42 5G.

ನೋಕಿಯಾ G42 5G

ಈ ಫೋನ್ ಒಂದು ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 6GB RAM + 128GB ಕಾನ್ಫಿಗರೇಶನ್ ಆಯ್ಕೆಗೆ ಕೇವಲ 12,599 ರೂ.

ಬೆಲೆ ಎಷ್ಟು?

ಅಮೆಜಾನ್ ಮತ್ತು ನೋಕಿಯಾ ವೆಬ್‌ಸೈಟ್ ಮೂಲಕ ಸೆ. 15 ರಿಂದ ಖರೀದಿಗೆ ಲಭ್ಯವಿರುತ್ತದೆ. ಪಿಂಕ್, ನೇರಳೆ, ಬೂದು ಬಣ್ಣಗಳಲ್ಲಿ ನಿಮ್ಮದಾಗಿಸಬಹುದು.

ಸೇಲ್ ಯಾವಾಗ?

6.56-ಇಂಚಿನ HD+ LCD ಡಿಸ್ ಪ್ಲೇ ಹೊಂದಿದೆ. 90Hz ರಿಫ್ರೆಶ್ ದರ, ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ವಾಟರ್‌ಡ್ರಾಪ್ ನಾಚ್ ಅನ್ನು ಒಳಗೊಂಡಿದೆ.

ಡಿಸ್ ಪ್ಲೇ

ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಇದೆ. 50MP ಪ್ರಾಥಮಿಕ ಕ್ಯಾಮೆರಾ, 2MP ಡೆಪ್ತ್ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್, 8MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಕ್ಯಾಮೆರಾ

5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

ಬ್ಯಾಟರಿ

ನೋಕಿಯಾ G42 5G ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಆಂಡ್ರಾಯ್ಡ್ 13 ನೊಂದಿಗೆ ಲೋಡ್ ಆಗಿದೆ.

ಪ್ರೊಸೆಸರ್

100MP ಕ್ಯಾಮೆರಾದ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ