ಎರಡೇ ದಿನ ಬಾಕಿ: ಬರುತ್ತಿದೆ ನೋಕಿಯಾದ ಹೊಸ ಸ್ಮಾರ್ಟ್​ಫೋನ್

09-09-2023

ನೋಕಿಯಾ ಕಂಪನಿಯ ಹೊಚ್ಚ ಹೊಸ ನೋಕಿಯಾ G42 5G ಸ್ಮಾರ್ಟ್​ಫೋನ್ ಇದೇ ಸೆಪ್ಟೆಂಬರ್ 11 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ.

ನೋಕಿಯಾ G42 5G

ನೋಕಿಯಾ G42 5G ಫೋನ್ ಬೆಲೆ ಅತಿ ಕಡಿಮೆ ಆಗಿರುತ್ತದೆ ಎನ್ನಲಾಗಿದೆ. ಇದರ 6GB RAM + 128GB ಸ್ಟೋರೇಜ್​ಗೆ 16,999 ರೂ. ಇರಬಹುದು.

ಬಜೆಟ್ ಬೆಲೆ

ನೋಕಿಯಾ G42 5G ಹ್ಯಾಂಡ್‌ಸೆಟ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 480+ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಪ್ರೊಸೆಸರ್

ಈ ಹ್ಯಾಂಡ್‌ಸೆಟ್ 90Hz ರಿಫ್ರೆಶ್ ದರದೊಂದಿಗೆ 6.56-ಇಂಚಿನ HD+ (720 x 1,612 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇ ಹೊಂದಿದೆ.

ಡಿಸ್‌ಪ್ಲೇ

ಈ ಫೋನಿನ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50-ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿ ಇರಲಿದೆ.

ಕ್ಯಾಮೆರಾ

ನೋಕಿಯಾ G42 5G ಫೋನ್ 20W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ.

ಬ್ಯಾಟರಿ

ನೋಕಿಯಾ G42 5G ಭಾರತದಲ್ಲಿ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದ್ದು, ಅಮೆಜಾನ್ ತಾಣದ ಮೂಲಕ ಮಾರಾಟವಾಗಲಿದೆ.

ಮಾರಾಟ

ಗ್ಯಾಲಕ್ಸಿ A34 ಫೋನಿನ ಮೇಲೆ ಬಂಪರ್ ಡಿಸ್ಕೌಂಟ್