ಹಳೆಯ ಕಾಲದ ಹೇರ್ ಸ್ಟೈಲ್ ನಲ್ಲಿ ಮಿಂಚಿದ ನೋರಾ ಫತೇಹಿ

ಬಾಲಿವುಡ್​ ಬೆಡಗಿ ನೋರಾ ಫತೇಹಿ ಐಫಾ 2023ರಲ್ಲಿ ಭಾಗಿಯಾಗಿದ್ದಾರೆ.

ನೋರಾ ಹೇರ್​​ ಸ್ಟೈಲ್​​ ವಿಭಿನ್ನವಾಗಿದ್ದು, ನಟಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಮನೀಷಾ ಮಲ್ಹೋತ್ರಾ ಅವರ ವಿಭಿನ್ನ ವಿನ್ಯಾಸದ ಬಟ್ಟೆಯಲ್ಲಿ ನಟಿ ನೋರಾ ಫತೇಹಿ 

ಬಾಲಿವುಡ್​​ ಬೆಡಗಿ ನೋರಾ ಕಡು ನೀಲಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ.

ಸೆಲೆಬ್ರೆಟಿ ಹೇರ್​ಸ್ಟೈಲಿಸ್ಟ್​​​​​​​ ಅಮಿತ್ ಠಾಕೂರ್ ನೋರಾ ಫತೇಹಿಯ  ಕೇಶ ವಿನ್ಯಾಸಗೊಳಿಸಿದ್ದಾರೆ.

ಸ್ವತಹ ಸೋಶಿಯಲ್​​ ಮೀಡಿಯಾಗಳಲ್ಲಿ ಫೋಟೋ ಹಂಚಿಕೊಂಡಿರುವ ನಟಿ