ಹಾಟ್​​ ಲುಕ್​​ನಲ್ಲಿ ಗಮನ ಸೆಳೆದ ನೋರಾ ಫತೇಹಿ

ಬಾಲಿವುಡ್ ಬೆಡಗಿ ನೋರಾ ಫತೇಹಿ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಐಫಾ ಅವಾರ್ಡ್​ 2023ರ ಸಮಾರಂಭದಲ್ಲಿ ನೋರಾ ರೆಟ್ರೋ ಹಾಡಿಗೆ ಸ್ಟೆಪ್​​​ ಹಾಕಿದ್ದಾರೆ.

ಬಳುಕುವ ಬಳ್ಳಿಯ ಅಂದ ಚೆಂದ ಮೈಮಾಟ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ನಟಿ ಸದಾ ಹೊಸ ಹೊಸ ಅಪ್ಡೇಟ್​​ ಹಂಚಿಕೊಳ್ಳುತ್ತಿರುತ್ತಾರೆ.

ಕೆಂಪು ಬಣ್ಣದ ಬಟ್ಟೆಯಲ್ಲಿ ಬೋಲ್ಡ್​​​ ಲುಕ್​​ನಲ್ಲಿ ಕಾಣಿಸಿಕೊಂಡ ನೋರಾ

ನಟನೆಗಿಂತಲೂ ಹೆಚ್ಚಾಗಿ ನೃತ್ಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ನೋರಾ