ಕಪ್ಪುಡುಗೆಯಲ್ಲಿ ಬಿಟೌನ್‌ ಸುಂದ್ರಿ ನೋರಾ ಫತೇಹಿ

ಬಿಟೌನ್‌ ಸುಂದರಿ, ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ನಟನೆಗಿಂತಲೂ ಹೆಚ್ಚಾಗಿ ನೃತ್ಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ನೋರಾ

ಕಪ್ಪು ಬಣ್ಣದ ಬಟ್ಟೆಯಲ್ಲಿ ಬೋಲ್ಡ್​​​​ ಲುಕ್​​​ನಲ್ಲಿ ಕಾಣಿಸಿಕೊಂಡ ನೋರಾ

ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಸದಾ ಹೊಸ ಹೊಸ ಅಪ್ಡೇಟ್ ಹಂಚಿಕೊಳ್ಳುತ್ತಿರುತ್ತಾರೆ.

ಬಳುಕುವ ಬಳ್ಳಿಯ ಅಂದ ಚೆಂದ ಮೈಮಾಟ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ನೋರಾ

ಇನ್ಸ್ಟಾಗ್ರಾಮ್​​ನಲ್ಲಿ 45.2 ಮಿಲಿಯನ್​​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವ ನೋರಾ.

ಇತ್ತೀಚೆಗಷ್ಟೇ ನೋರಾ ಅಭಿನಯದ ' ಸೆಕ್ಸಿ ಇನ್​​ ಮೈ ಡ್ರೆಸ್'​​​ ಸಾಂಗ್​​​​ ಯೂಟ್ಯೂಬ್​​​ನಲ್ಲಿ ಭಾರೀ ಸದ್ದು ಮಾಡಿದೆ.