ಅಬುಧಾಬಿಯಲ್ಲಿ ಬಿಟೌನ್‌ ಬೆಡಗಿ ನೋರಾ ಫತೇಹಿ

ಬಿಟೌನ್‌ ಬೆಡಗಿ ನೋರಾ ಫತೇಹಿ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್‌ 2023 ಕಾರ್ಯಕ್ರಮದಲ್ಲಿ ನೋರಾ ಭಾಗಿಯಾಗಿದ್ದಾರೆ.

ನಟಿಯ ಅಂದ ಚೆಂದ ಮೈಮಾಟಕ್ಕೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

ಬಿಳಿ ಬಣ್ಣದ ಬಟ್ಟೆಯಲ್ಲಿ ನೋರಾ ಫೋಟೋಗೆ ಪೋಸ್​​​​ ಕೊಟ್ಟಿದ್ದಾರೆ.

ದಿಲ್ ಬರ್ ಹಾಡಿನ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ನೋರಾ

ತನ್ನ ನೃತ್ಯದ ಮೂಲಕವೇ ಬಾಲಿವುಡ್​​​ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.